ಮೂಡಬಿದ್ರೆ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ವೇಣೂರಿನ ಜಗದೀಶ್ಚಂದ್ರ ಡಿ.ಕೆ

Advt_NewsUnder_1
Advt_NewsUnder_1

ವೇಣೂರು: ಮೂಲತಃ ಕೊಕ್ರಾಡಿಯವರಾದ ವೇಣೂರು ಶ್ರೀ ರಾಮಾಂಜನೇಯ ಫೈನಾನ್ಸ್‌ನ ಜಗದೀಶ್ಚಂದ್ರ ಡಿ.ಕೆ ಮೂಡಬಿದ್ರೆ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇವರು ವೇಣೂರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಲಯನ್ಸ್ ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿಯಾಗಿ ಹಾಗೂ ಬೆಳ್ತಂಗಡಿ ಶ್ರೀ ಗುರುದೇವ ವಿವಿಧೊದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಇವರು ವೇಣೂರು ಜೆ.ಪಿ ಟವರ್‍ಸ್‌ನ ಪಾಲುದಾರರಾಗಿದ್ದು, ಉದ್ಯಮಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.