‘ರಿದಂ-2019 ದಶಪರ್ವ ಸಂಭ್ರಮ’: ಬೆಳಾಲಿನ ಅನನ್ಯ.ವಿ.ಎಸ್ ಮತ್ತು ಧರ್ಮಸ್ಥಳದ ಕ್ಷಿತಿ.ಕೆ ರೈ ಯವರಿಗೆ ಸನ್ಮಾನ

ಉಜಿರೆ: ಟಾಪ್ ಎಂಟರ್‌ಟ್ರೈನರ್ ಡಾನ್ಸ್ ಅಕಾಡೆಮಿ ವತಿಯಿಂದ ಮಾ.2 ರಂದು ನಡೆದ ‘ರಿದಂ -2019 ದಶವರ್ಷ ಸಂಭ್ರಮ’ ಸಂದರ್ಭದಲ್ಲಿ ಲಿಟ್ಲ್ ಫ್ರಿನ್ಸ್ ಆಪ್ ಕರ್ನಾಟಕ ವಿನ್ನರ್ ಬೆಳಾಲಿನ ವಿಶ್ವನಾಥ ಎಸ್.ಬಿ ಮತ್ತು ಪಲ್ಲವಿ ದಂಪತಿ ಪುತ್ರಿ ಅನನ್ಯ.ವಿ.ಎಸ್ ಮತ್ತು ಸರಿಗಮಪ ರಿಯಾಲಿಟಿ ಶೋನಲ್ಲಿ ಮಿಂಚಿದ ಧರ್ಮಸ್ಥಳದ ಕಿಶೋರ್ ರೈ ಮತ್ತು ಜಯಭಾರತಿ ಕೆ .ರೈ ದಂಪತಿ ಪುತ್ರಿ ಕ್ಷಿತಿ ಕೆ.ರೈ ಯವರನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.