ರಾಜ್ಯಮಟ್ಟದ ಕರಾಟೆ  : ಸಿರಾಜ್ ಹೆಚ್ ರಿಗೆ ಬೆಳ್ಳಿ ಪದಕ

ಗುರುವಾಯನಕೆರೆ: ಕರಾಟೆ ಅಸೋಸಿಯೇಶನ್ ಆಫ್ ಇಂಡಿಯ ಹಾಗೂ ಕರ್ನಾಟಕ ಕರಾಟೆ ಡು-ಸ್ಪೋಟ್ಸ್ ಅಸೋಸಿಯೇಶನ್ ಉಡುಪಿ ಇವರು ಆಯೋಜಿಸಿದ್ದ ರಾಜ್ಯಮಟ್ಟದ ಕರಾಟೆ ಸ್ಫರ್ಧೆಯಲ್ಲಿ 65 ಕೆ.ಜಿ ಮೇಲ್ಪಟ್ಟ ಸೀನಿಯರ್ ಸ್ಫರ್ಧೆಯಲ್ಲಿ ಪುರುಷರ ಕುಮಿತೆ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಫರ್ಧಿಸಿ ಸೆನ್ಸಾಯಿ ಸಿರಾಜ್ ಹೆಚ್. ಇವರು ಬೆಳ್ಳಿ ಪದಕವನ್ನು ಗಳಿಸಿದ್ದಾರೆ.
ಇವರು ಗುರುವಾಯನಕೆರೆಯ ಪೊಟ್ಟುಕೆರೆ ನಿವಾಸಿ  ಹಸನಬ್ಬ ಹಾಗೂ ಅತಿಜಮ್ಮ ದಂಪತಿ ಪುತ್ರರಾಗಿದ್ದು, ಉಜಿರೆಯ ಸೆನ್ಸಾಯಿ ಅಬ್ದುಲ್ ರಹಿಮಾನ್ ರವರ ಶಿಷ್ಯರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.