ಕಾಪಿನಡ್ಕ: ವ್ಯಕ್ತಿ ನಾಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತೆಂಕಕಾರಂದೂರು : ಇಲ್ಲಿಯ ಕಾಪಿನಡ್ಕ ವಿಶ್ವಕರ್ಮ ನಿಲಯ ನಿವಾಸಿ ಪ್ರಸನ್ನ ಆಚಾರ್ಯ (41ವ.) ರವರು ನಾಪತ್ತೆಯಾಗಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರು ಮನೆಯಿಂದ ಕೆಲಸಕ್ಕೆ ತೆರಳಿದವರು ಸಂಜೆಯಾದರೂ ವಾಪಸಾಗದೇ ಇದ್ದಾಗ ಮನೆಮಂದಿ ಹುಡುಕಾಟ ನಡೆಸಿದ್ದು, ಯಾವುದೇ ಸುಳಿವು ಲಭ್ಯವಾಗಲಿಲ್ಲ. ಈ ಬಗ್ಗೆ ಪ್ರಸನ್ನ ಆಚಾರ್ಯರವರ  ಪತ್ನಿ ಪ್ರೇಮಾ ವೇಣೂರು ಪೊಲೀಸ್ ಠಾಣೆಗೆ  ದೂರು ನೀಡಿದ್ದಾರೆ.  ಪ್ರಸನ್ನ ಆಚಾರ್ಯ ರವರ   ಮಾಹಿತಿ ದೊರೆತಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.