ಕುತ್ಯಾರು ಶ್ರೀ ಸೋಮನಾಥೇಶ್ವರ ಜಾತ್ರೆ : ಜನಾಕರ್ಷಣೆಗೊಂಡ ಮೋದಿ ಟೀ ಸ್ಟಾಲ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಕುತ್ಯಾರು ಶ್ರೀ ಸೋಮನಾಥೇಶ್ವರ ಜಾತ್ರೆಯಲ್ಲಿ ಮೋದಿ ಅಭಿಮಾನಿ ಬಳಗದಿಂದ  ಫೆ.20 ರಂದು  ಅಯೋಜಿಸಲ್ಪಟ್ಟ ಮೋದಿ ಟೀ ಸ್ಟಾಲ್ ಜನಾಕರ್ಷಣೆಗೊಂಡಿತು. ಇಲ್ಲಿ ಬಂದವರಿಗೆ ಉಚಿತವಾಗಿ ಟೀ ವಿತರಿಸಲಾಯಿತು. ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಟೀ ಸವಿದರು.
ಅರವಿಂದ್  ಲಾಯಿಲ , ನ.ಪಂ ಸದಸ್ಯ ಶರತ್ ಕುಮಾರ್, ಗಣೇಶ್ ಲಾಯಿಲ , ಉಮೇಶ್ ಕುಲಾಲ್, ಪ್ರಕಾಶ್, ಜಗದೀಶ್ ಹೆಗ್ಡೆ, ಯತೀಶ್ ಹೆಗ್ಡೆ, ಪ್ರಭಾಕರ್, ಆದರ್ಶ್, ವಿಶ್ವನಾಥ್ ಲಾಯಿಲ , ರಾಜೇಶ್ ಶೆಟ್ಟಿ ಲಾಯಿಲ , ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.