ಕೊಯ್ಯೂರು ಬಳಿ ಆಕಸ್ಮಿಕ ಬೆಂಕಿ: ಅರಣ್ಯ ಬೆಂಕಿಗಾಹುತಿ

ಕೊಯ್ಯೂರು : ಇಲ್ಲಿಯ ಆದೂರು ಪೇರಲು ಸಮೀಪ  ಗೇರುಕಟ್ಟೆ ರಸ್ತೆ ಬದಿಯ ಎರುಕಡಪ್ಪು ಕಾಡಿಗೆ ಆಕಸ್ಮಿಕ  ಬೆಂಕಿ  ಸಂಭವಿಸಿ   ಹಲವಾರು ಮರಗಳು ಬೆಂಕಿಗಾಹುತಿಯಾದ ಘಟನೆ ಇಂದು (ಫೆ.22) ಮಧ್ಯಾನ್ಹ  ಸುಮಾರು 3.೦೦ ಘಂಟೆಯ  ಸಮಯದಲ್ಲಿ ನಡೆದಿದೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.