ಬಂಗಾಡಿ ಬಳಿ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಅರಣ್ಯ

ಬಂಗಾಡಿ: ಇಲ್ಲಿಯ ಎರ್ಮಾಳ ಎಂಬಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಸಮೀಪದ ಅರಣ್ಯ ಇಲಾಖೆಗೆ ಸಂಭಂಧಿಸಿದ ಹಲವಾರು ಮರಗಳು ಬೆಂಕಿಗಾಹುತಿಯಾದ ಘಟನೆ ಇಂದು (ಫೆ.22) ಮಧ್ಯಾನ್ಹ  ಸುಮಾರು 3.೦೦ ಘಂಟೆಯ  ಸಮಯದಲ್ಲಿ ನಡೆದಿದೆ . ಅಗ್ನಿಶಾಮಕ ದಳ ಹಾಗೂ ಊರವರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ  ನಡೆಯುತ್ತಿದೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.