ಬೆಳಾಲು ಅನಂತ ಪದ್ಮನಾಭ ಬ್ರಹ್ಮಕಲಶೋತ್ಸವ ಸಮಿತಿ ರಚನೆ

ಬೆಳಾಲು : ಇಲ್ಲಿಯ ಅನಂತ್ತೋಡಿಯಲ್ಲಿ ಜೀರ್ಣೊದ್ಧಾರಗೊಂಡು ಮೇ 11  ರಿಂದ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿರುವ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಪ್ರತಿಷ್ಠಾ ಬಂಧ ಬ್ರಹ್ಮಕಲಶೋತ್ಸವ ಸಮಿತಿಯನ್ನು ಊರವರ ಸಮ್ಮುಖದಲ್ಲಿ ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಗೌರವ ಮಾರ್ಗದರ್ಶಕರಾಗಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯು.ವಿಜಯ ರಾಘವ ಪಡ್ವೆಟ್ನಾಯ ಕಾರ್ಯಧ್ಯಕ್ಷ ಮಾಜಿ ತಾ.ಪಂ.ಸ ಎನ್ ಜತ್ತನ್ನ ಗೌಡ ಅಧ್ಯಕ್ಷ ಆನಂದ ಆಚಾರ್ಯ ಶಾಂತಾರಾಮ ಜ್ಯುವೆಲ್ಲರ್‍ಸ್, ಕಾರ್ಯದರ್ಶಿ ಗಿರೀಶ್ ಬಾರಿತ್ತಾಯ ಪಾರಲ, ಕೋಶಾಧಿಕಾರಿ ಉದಿತ್ ಕುಮಾರ್ ಜೈನ್ ಕುಜುಬೊಟ್ಟು ಮಾರ್ಗದರ್ಶಕರುಗಳಾಗಿ ಕೆ.ರಾಜಾರಾಮ್ ಶರ್ಮ ಕೊಲ್ಪಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಧಾನ ಅರ್ಚಕ ರಾಮಕೃಷ್ಣ ಕಲ್ಲೂರಾಯ, ಶ್ರೀ ಮಾಯಾಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಪದ್ಮನಾಭ ಗೌಡ ಬೆಳಾಲು,
ಉಪಾಧ್ಯಕ್ಷರುಗಳಾಗಿ ದೇಜಪ್ಪ ಗೌಡ ಎಳ್ಳುಗದ್ದೆ, ಲಿಂಗಪ್ಪ ಪೂಜಾರಿ ಬನಂದೂರು, ಬಾಬುಗೌಡ ಅಲಕ್ಕೆದಡ್ಡ ಕಾರ್ಯದರ್ಶಿಗಳಾಗಿ ಶ್ರೀನಿವಾಸ ಗೌಡ ಗಣಪನ ಗುತ್ತು, ದಿನೇಶ್ ಪೂಜಾರಿ ಉಪ್ಪಾರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ದೇಜಪ್ಪ ಗೌಡ ಅರಣೇಮಾರು, ಮುತ್ತಪ್ಪ ಗೌಡ ಕಾಡಂಡ, ಸರೋಜಿನಿ ಬೀಮಂಡ, ವೀರಪ್ಪ ಗೌಡ ಬೆಳ್ಳಿದಡ್ಡ, ಸಂಜೀವ ಕರ್ಪುದ ಗುಡ್ಡೆ, ಲೆಕ್ಕ ಪರಿಶೋಧಕ ನಾರಾಯಣ ಗೌಡ ಎಳ್ಳುಗದ್ದೆ, ಗೌರವ ಸಲಹೆಗಾರರಾಗಿ ಬೆಳಾಲು ಗ್ರಾ.ಪಂ.ಅಧ್ಯಕ್ಷ ದಿನೇಶ್.ಎ, ಬೆಳ್ತಂಗಡಿ ನಿವೃತ್ತ ಉಪತಹಶೀಲ್ದಾರ್ ಸೋಮೇ ಗೌಡ, ಬೆಳಾಲು ಪಿ.ಡಿ.ಒ ಶ್ರೀಧರ ಹೆಗ್ಡೆ, ಬೆಳಾಲು ಗ್ರಾ.ಪಂ ಕಾರ್ಯದರ್ಶಿ ಮೋಹನ್ ಬಂಗೇರ, ಬೆಳಾಲು ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ, ಬೆಳಾಲು ಸಿ.ಎ ಬ್ಯಾಂಕ್‌ನ ನಿವೃತ್ತ ಸಿ.ಇ.ಒ ರುಕ್ಮಯ ಗೌಡ ಪರಾರಿ, ಸೇಸಪ್ಪ ಪೂಜಾರಿ ಉಪ್ಪಾರು, ನಿವೃತ್ತ ಅಧ್ಯಾಪಕ ಕೆ.ಗೋಪಾಲಕೃಷ್ಣ ಗೊಲ್ಲ, ಕೊರಗಪ್ಪ ಪೂಜಾರಿ ಓಡಿಪ್ರೊಟ್ಟು, ಬೆಳ್ತಂಗಡಿ ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಬೆಳಾಲು, ಪುಟ್ಟಣ್ಣ ನಾಕ್ ಬೆಂಗಳೂರು, ಸೋಮನಾಥ ನಾಕ್ ಬೆಂಗಳೂರು, ಶ್ರೀನಿವಾಸ್ ಭಟ್ ಕೋಲ್ಪಾಡಿ, ಬೆಳಾಲು ಅರಣ್ಯಾಧಿಕಾರಿ ಲೋಕೇಶ್, ರಾಜಪ್ಪ ಗೌಡ ಪುಚ್ಚೆಹಿತ್ಲು, ಬೆಳ್ತಂಗಡಿ ಎ.ಎಸ್.ಐ ದೇವಪ್ಪ ಎಂ.ಕೆ, ಕುಂಞಣ್ಣ ಗೌಡ ಕಣಿಕ್ಕಿಲ, ದಾಮೋಧರ ಗೌಡ ಸುರುಳಿ ಬೆಳಾಲು, ಮೋನಪ್ಪ ಗೌಡ ಪನ್ನಾಜೆ ಸ್ಟೋರ್‍ಸ್ ಬೆಳಾಲು, ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ ಕೇಶವ ಬೆಳಾಲು, ಬೆಳಾಲು ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಶೇಖರ ಗೌಡ ಕೊಲ್ಲಿಮಾರು, ಕುಮಾರ ಚಂದ್ರ ಅಧ್ಯಾಪಕರು ಸುಶಾಂತಿ ನಿಲಯ ಬೆಳಾಲು, ಮಂಜುನಾಥ ಗೌಡ ಸುರುಳಿ ಬೆಳಾಲು. ಇವರುಗಳು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.