ತಣ್ಣೀರು ಪಂತ: ರುದ್ರಗಿರಿ ದೇವಸ್ಥಾನಕ್ಕೆ ಚಿತ್ರ ನಟ ಟೆನ್ನಿಸ್ ಕೃಷ್ಣ ಭೇಟಿ

ತಣ್ಣೀರುಪಂತ: ಇಲ್ಲಿಯ ರುದ್ರಗಿರಿ ದೇವಸ್ಥಾನಕ್ಕೆ ಚಿತ್ರನಟ ಟೆನ್ನಿಸ್ ಕೃಷ್ಣ ಫೆ. 15 ರಂದು ಭೇಟಿ ನೀಡಿ, ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು . ನಂತರ ಜೀರ್ಣೋದ್ಧಾರದ ಕೆಲಸವನ್ನು ವೀಕ್ಷಿಸಿ, ದೇವಸ್ಥಾನಕ್ಕೆ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ  ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ  ಸಮಿತಿಯ  ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.