ಫೆ.15 : ಕಾಶಿಪಟ್ಣದಲ್ಲಿ ಧ್ವಜ ಸ್ತಂಭ ಸಮರ್ಪಣೆ

ಕೇಳ ಕಾಶಿಪಟ್ಣ: ಶ್ರೀ ಪಂಚ ಲಿಂಗೇಶ್ವರ ದೇವಸ್ಥಾನ ಕೇಳ ಕಾಶಿಪಟ್ಣದಲ್ಲಿ ಫೆ.15  ರಂದು ನೂತನ ಧ್ವಜಸ್ತಂಭ ಸಮರ್ಪಣೆ ನಡೆಯಲಿದೆ.
ತಾಮ್ರದ ಲೇಪದೊಂದಿಗೆ ನಿರ್ಮಿಸಿದ ಧ್ವಜ ಸ್ತಂಭದ ಸಮರ್ಪಣೆ ನಡೆಯಲಿದೆ. ರಥದ ಕಾಮಾಗಾರಿಯು ಪ್ರಗತಿಯಲಿದ್ದು ಮಾ.10  ರಿಂದ ಮಾ.14  ರವರೆಗೆ ನಡೆಯುವ ವಾರ್ಷಿಕ ಜಾತ್ರಾ ಸಂದರ್ಭ ಇದರ ಸಮರ್ಪಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.