ಬೆಳ್ತಂಗಡಿ: ರಾಷ್ಟ್ರಮಟ್ಟದ ವಿಚಾರ ಸಂಕಿರಣ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ವತಿಯಿಂದ ಆಯ್ದ ಕನ್ನಡ ಕಾದಂಬರಿಗಳ ನವ ಓದು ಎಂಬ ಏಕದಿನ ರಾಷ್ಟ್ರೀಯ ವಿಚಾರ ಸಂಕಿರಣ  ಫೆ. 14 ರಂದು ಜರುಗಿತು. ಎಸ್‌ವಿಪಿ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ| ನಾಗಪ್ಪ ಉದ್ಘಾಟನೆ ನೆರವೇರಿಸಿದರು.   ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಪಿ ಆಂಟೊನಿ ಅಧ್ಯಕ್ಷತೆ ವಹಿಸಿದ್ದರು.

ಉಪನ್ಯಾಸಕರಾದ ಪ್ರಮೀಳಾ, ಕವಿತಾ, ಗಿರೀಶ್ ಕೆ., ಆಶಿಕಾ ಫರ್ಝಾನಾ ಕೆ.ಎ, ಸೌಮ್ಯಾ ಕೆ, ಲತಾ ಶೆಣೈ, ರಮ್ಯಾ ಎಸ್, ರಾಜಾರಾಮ, ಅನುರಾಧಾ ಕೆ, ಆರತಿ ಇವರು ಪ್ರಬಂಧಗಳನ್ನು ಮಂಡಿಸಿದರು. ಪ್ರಾಧ್ಯಾಪಕರಾದ ಡಾ| ಸುಬ್ರಹ್ಮಣ್ಯ, ಡಾ| ಟಿ.ಕೆ ಶರತ್ ಕುಮಾರ್, ಪ್ರೊ| ರಾಘವ ಎನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.