ಮಂಗಳೂರು ಕಾವೇರಿ ಅಟೋದಲ್ಲಿ ಡಿ ಮ್ಯಾಕ್ಸ್ ಖರೀದಿಗೆ ವಿಶೇಷ ಕೊಡುಗೆ

Advt_NewsUnder_1
Advt_NewsUnder_1

ಬೆಳ್ತಂಗಡಿ: ಮಂಗಳೂರಿನ ಬಂಗ್ರ ಕೂಳೂರಿನಲ್ಲಿರುವ ಕಾವೇರಿ ಇಸುಝು (ಐo) ಶೋರೂಮ್‌ನಲ್ಲಿ ಡಿ ಮ್ಯಾಕ್ಸ್ ವಾಹನ ಖರೀದಿದಾರರಿಗೆ 3 ವರ್ಷಗಳ ಉಚಿತ ಸರ್ವಿಸ್, ಪಾರ್ಟ್ಸ್ ಮತ್ತು ಒಂದು ವರ್ಷದ ಉಚಿತ ಇನ್ಶೂರೆನ್ಸ್ ನೀಡಲಾಗುವುದು. ಈ ಅವಕಾಶವು ಫೆ.28ರ ವರೆಗೆ ಇರುತ್ತದೆ. ಇದಕ್ಕೆ ಮುಂಚಿತವಾಗಿ ಡಿ ಮ್ಯಾಕ್ಸ್ ವಾಹನ ಖರೀದಿಸಿ ಉಚಿತವಾಗಿ ದೊರಕುವ ಸೌಲಭ್ಯವನ್ನು ಪಡೆದುಕೊಳ್ಳಿರಿ. ಇದು ಮಾತ್ರವಲ್ಲದೆ ಪುತ್ತೂರು, ಬೆಳ್ತಂಗಡಿ, ಸುಳ್ಯದಲ್ಲಿ ಟೆಸ್ಟ್ ಡ್ರೈವ್ ಲಭ್ಯವಿರುತ್ತದೆ. ಟೆಸ್ಟ್ ಡ್ರೈವ್‌ಗಾಗಿ ಸಂಪರ್ಕಿಸಿ 9845061202. ಷರತ್ತುಗಳು ಅನ್ವಯ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.