ಭರತೇಶ್ವರ ದಿಗ್ವಿಜಯದಲ್ಲಿ 100 ಮಂದಿ ಚೆನ್ನದಾಸಯ್ಯರಿಂದ ಶಂಖ ಜಾಗಟೆ ಸೇವೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಪ್ರಯುಕ್ತ ಫೆ. 13 ರಂದು ನಡೆದ ಭರತೇಶ್ವರ ವೈಭವ ಮುರುಸೃಷ್ಟಿ ಮಹಾ ರೂಪಕದಲ್ಲಿ ರಾಜ ಮಹಾರಾಜರ ಕಾಲದ ಗತವೈಭವ ನೆನಪಿಸುವ ದಿಗ್ವಿಜಯ ಮೆರವಣಿಗೆಯಲ್ಲಿ ದ. ಕ ಜಿಲ್ಲಾ ಚೆನ್ನದಾಸ ಸಮುದಾಯದವರು 100 ಮಂದಿಯ ಒಟ್ಟುಸೇರುವಿಕೆಯಲ್ಲಿ ಶಂಖ ಜಾಗಟೆ ಸೇವೆ ನಡೆಯಿತು. ಐತಿಹಾಸಿಕ ಕಾರ್ಯಕ್ರಮಕ್ಕೆ ಈ ಸೇವೆಯು ವಿಶೇಷ ಮೆರಗು ನೀಡಿತು.
ಚಿತ್ರ: ರಾಜೇಂದ್ರ ದಾಸ್ ಧರ್ಮಸ್ಥಳ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.