ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ಜೀರ್ಣೋಧ್ಧಾರದ ಬಗ್ಗೆ ಚಿಂತನಾ ಸಭೆ

ಓಡಿಲ್ನಾಳ : ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಮೈರಲ್ಕೆ ಓಡಿಲ್ನಾಳ ಇದರ ದೇವಸ್ಥಾನದ ಜೀರ್ಣೋಧ್ಧಾರದ ಬಗ್ಗೆ ಓಡಿಲ್ನಾಳ, ಕುವೆಟ್ಟು, ಕಳಿಯ ಗ್ರಾಮದ ಹಾಗೂ ಪರವೂರ ಭಕ್ತಾಭಿಮಾನಿಗಳ ಚಿಂತನಾ ಸಭೆಯು ಫೆ 10 ರಂದು ಮಾಜಿ ಶಾಸಕ ವಸಂತ ಬಂಗೇರ ಅವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ವಠಾರದಲ್ಲಿ ಜರಗಿತು ದೇವಸ್ಥಾನದ ಇತಿಹಾಸದ ಬಗ್ಗೆ ಪ್ರಾಸ್ತಾವಿಕ ಮಾತಿನೊಂದಿಗೆ ವ್ರಷಭ ಆರಿಗ ಪರಾರಿ ಗುತ್ತು ಅಧ್ಯಕ್ಷರು ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್ ಅವರು ವಿವರಿಸಿದರು ವೇದಿಕೆಯಲ್ಲಿ ತಾ.ಪಂ ಸದಸ್ಯ ಗೋಪಿನಾಥ್ ನಾಯಕ್ ಗುರುವಾಯನಕೆರೆ, ನಾರಾಯಣ ಭಟ್ ನಡುಮನೆ, ಪವಿತ್ರ ವಾಣಿ ಮೋಹನ್ ಕೆರ್ಮುಣ್ಣಾಯ ಮೈರಾರು, ಗೋಪಾಲ ಶೆಟ್ಟಿ ಕೋರ್ಯಾರು, ಪ್ರವೀಣ್ ಕುಮಾರ್ ಪಾಡ್ಯಾರುಬೀಡು, ದೇವಸ್ಥಾನದ ಅರ್ಚಕರು ಹರಿಪ್ರಸಾದ್ ಇರ್ವತ್ರಾಯ ತಂಗೋಯಿ. ಉಪಸ್ಥಿತರಿದ್ದರು ಶಾಂತಿರಾಜ್ ಜೈನ್ ಮುಗುಳಿ ಸ್ವಾಗತಿಸಿ ಚಂದ್ರಹಾಸ್ ಕೇದೆ ಕಾರ್ಯಕ್ರಮ ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.