ಉಜಿರೆ: ಶ್ರೀ ಜನಾರ್ದನ ಸ್ವಾಮಿ ಸ್ವಾಗತ  ದ್ವಾರ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ :  ಧರ್ಮಸ್ಥಳದಲ್ಲಿ ಫೆ.9 ರಿಂದ  ಫೆ.18 ರವರೆಗೆ  ನಡೆಯಲಿರುವ  ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಾಭಿಷೇಕಕ್ಕೆ ಆಗಮಿಸುವ ಭಕ್ತಾದಿಗಳನ್ನು ಸ್ವಾಗತಿಸಲು ಉಜಿರೆಯಲ್ಲಿ ನಿರ್ಮಿಸಿರುವ  ಶ್ರೀ ಜನಾರ್ದನ ಸ್ವಾಮಿ ಸ್ವಾಗತ  ದ್ವಾರವನ್ನು  ಶಾಸಕ  ಹರೀಶ್ ಪೂಂಜ  ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ  ಧರ್ಮಸ್ಥಳದ  ಡಿ. ಹರ್ಷೇದ್ರ ಕುಮಾರ್, ವಿಧಾನ ಪರಿಷತ್ ಶಾಸಕ  ಕೆ.ಹರೀಶ್ ಕುಮಾರ್, ಉಜಿರೆ ಎಸ್ ಡಿ ಎಂ  ಶಿಕ್ಷಣ ಸಂಸ್ಥೆಗಳ  ಕಾರ್ಯದರ್ಶಿ ಡಾ। ಯಶೋವರ್ಮ, ಶರತ್ ಕೃಷ್ಣ ಪಡುವೆಟ್ನಾಯ ,ಮೋಹನ್ ಶೆಟ್ಟಿಗಾರ್ , ಪುತ್ತುಮೋನು ಹಾಜಿ , ಮೋಹನ ಲಕ್ಷ್ಮೀಗ್ರೂಪ್ಸ್  ಮಾಲಕ ಮೋಹನ್ ಕುಮಾರ್ , ಸಂಧ್ಯಾ ಟ್ರೇಡರ್ಸ್ ಮಾಲಕ  ರಾಜೇಶ್ ಪೈ ,ಪ್ರಮುಖರಾದ ಶ್ರೀನಿವಾಸ ಗೌಡ ಪಟ್ರಮೆ, ಮೋಹನ್ ಚೌಧರಿ , ರವಿ ಚಕ್ಕಿತ್ತಾಯ , ನಾರಾಯಣ ಬೈಪಾಡಿತ್ತಾಯ , ಶ್ರೀಧರ ಕೆ ವಿ, ಗೋಪಾಲ ಕೃಷ್ಣ ಜಿ.ಕೆ ,ಅರುಣ್ ಕುಮಾರ್   ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.