ರಾಜ ಕೇಸರಿಯಿಂದ ಅಕ್ಕಿ ವಿತರಣೆ

ಬೆಳ್ತಂಗಡಿ: ರಾಜ ಕೇಸರಿ ಸಹ ಸಂಸ್ಥೆಯಾದ ರಾಜ ಕೇಸರಿ ಗೋವಿಂದೂರು ನಾಳ ಇವರ ವತಿಯಿಂದ ನಾಳ ಪರಿಸರದ ದೇವಿನಗರ ಎಂಬಲ್ಲಿ ನೆಲೆಸಿರುವ ಸುರೇಶ್. ಶೆಟ್ಟಿ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಇವರಿಗೆ 50  ಕೆ.ಜಿ ಅಕ್ಕಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಸ್ಥಾಪಕ ದೀಪಕ್.ಜಿ., ತಾಲೂಕು ಕಾರ್ಯದರ್ಶಿ ಮತ್ತು ಗೋವಿಂದೂರು ನಾಳ ಇದರ ಅಧ್ಯಕ್ಷ ದಿನೇಶ್ ಪೂಜಾರಿ, ಹಾಗೂ ಸಂಘದ ಸದಸ್ಯರಾದ ಲೊಕೇಶ್ ನಾಳ, ಆಟೋ ಚಾಲಕರಾದ ಸುನೀಲ್ ಶೆಟ್ಟಿ ನಾಳ, ಸತೀಶ್ ಗೇರುಕಟ್ಟೆ ಇವರು ಉಪಸ್ಥಿತರಿದ್ದರು.
ವರದಿ. ಕೆ.ಎನ್. ಗೌಡ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.