ಗಿರಿಜಾ ಶೆಡ್ತಿ ಧರ್ಮಸ್ಥಳ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಇಲ್ಲಿಯ ಪಡ್ಯೋಡಿಗುತ್ತು ದಿ| ಶೀನಪ್ಪ ಶೆಟ್ರ ಧರ್ಮಪತ್ನಿ ಬೊಂಡಲ ಹೊಸಮನೆ ಗಿರಿಜಾ ಶೆಡ್ತಿ (80.ವ) ಯವರು ಫೆ.5 ರಂದು ಧರ್ಮಸ್ಥಳದಲ್ಲಿ ನಿಧನರಾದರು. ಮೃತರು ಪುತ್ರರಾದ ಸತೀಶ್ ಶೆಟ್ಟಿ, ಭಾರತೀಯ ಜೀವವಿಮಾ ನಿಗಮದ ಮುಖ್ಯ ಸಲಹೆಗಾರ ಎ.ಎಸ್.ಲೋಕೇಶ್ ಶೆಟ್ಟಿ, ನೀಲಾಧರ ಶೆಟ್ಟಿ, ಪುತ್ರಿ ಸುಲೋಚನಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.