ಅಮೇರಿಕಾ ಪ್ರವಾಸ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಉಜಿರೆಯ ಮೆ| ಕಾರ್ತಿಕ್ ಎಂಟರ್‌ಪ್ರೈಸ್ ಪಾಲುದಾರರಾದ ಕೆ.ಧರ್ಮಣ್ಣ ಗೌಡ ಮತ್ತು ಭವಾನಿ ಇವರು ಫೆ.5 ರಿಂದ ಎರಡು ವಾರಗಳ ಅಮೇರಿಕಾ ಪ್ರವಾಸ ಕೈಗೊಂಡಿದ್ದಾರೆ.
ಇವರು ಅಲ್ಟ್ರಾಟೆಕ್ ಸಿಮೆಂಟ್‌ನ ಅಧಿಕೃತ ದಾಸ್ತಾನುದಾರ  ಹಾಗೂ ವಿತರಕರಾಗಿದ್ದಾರೆ. ಈ ವರ್ಷದಲ್ಲಿ ಅತಿ ಹೆಚ್ಚು ಮಾರಾಟ ಮಾಡಿದವರಲಿ ಒಬ್ಬರಾಗಿದ್ದಾರೆ. ಕಂಪೆನಿ ಕಡೆಯಿಂದ ಇವರನ್ನು ಪುರಸ್ಕರಿಸಿ ಅಮೇರಿಕಾ ಪ್ರವಾಸಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.