HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆಯಲ್ಲಿ ತ್ರಿಷಿಕಾ ಫ್ಯಾನ್ಸಿಮತ್ತು ಗಿಫ್ಟ್ ಸೆಂಟರ್ ಶುಭಾರಂಭ 

ಉಜಿರೆ: ಇಲ್ಲಿಯ ಕಾಲೇಜ್ ರಸ್ತೆಯ ಸೌರಭ ಆರ್ಕೇಡ್‌ನಲ್ಲಿ ತ್ರಿಷಿಕಾ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ಫೆ.1 ರಂದು ಶುಭಾರಂಭ ಗೊಂಡಿತು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕ್ ಧರ್ಮಸ್ಥಳ ಶಾಖಾಧಿಕಾರಿ ಗಿರೀಶ್ ಜಿ, ಸೌರಭ ಆರ್ಕೇಡ್ ಮಾಲಕ ವಿಶ್ವಜೀತ್, ಹಾಗೂ ಇನ್ನಿತರ ಗಣ್ಯರು ಗ್ರಾಹಕರು ಭಾಗವಹಿಸಿ ಶುಭ ಹಾರೈಸಿದರು.
ಮಾಲಕರಾದ ಕಿಶೋರ್ ಧರ್ಮಸ್ಥಳ ಮತ್ತು ಕುಟುಂಬ ವರ್ಗದವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.