HomePage_Banner_
HomePage_Banner_
HomePage_Banner_

ಮದ್ದಡ್ಕ ಸುನೀತಾ ಶೆಟ್ಟಿ ನಿಧನ

Advt_NewsUnder_1

ಕುವೆಟ್ಟು: ಇಲ್ಲಿಯ ಮದ್ದಡ್ಕ ರಾಜಶ್ರೀ ಮನೆಯ ದಿ| ಸೀತಾರಾಮ ಶೆಟ್ಟಿಯವರ ಧರ್ಮಪತ್ನಿ ಸುನೀತಾ ಶೆಟ್ಟಿ (64.ವ) ಯವರು ಅಲ್ಪಕಾಲದ ಅಸೌಖ್ಯದಿಂದ ಜ.31ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ಜಗದೀಶ್, ಗಣೇಶ್, ಅಶ್ವಿತ್, ರಂಜಿತ್, ಪುತ್ರಿ ಸರಸ್ವತಿ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಮೃತರ ಮನೆಗೆ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ ಸದಸ್ಯೆ ಮಮತಾ ಎಂ. ಶೆಟ್ಟಿ, ಪ್ರಭಾಕರ ಶೆಟ್ಟಿ ಉಪ್ಪಡ್ಕ ಮತ್ತಿತರ ಗಣ್ಯರು ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.