ಪಣಕಜೆ: ಸುದ್ದಿಪತ್ರಿಕೆ ವಿತರಕ ಕೂಸಪ್ಪ ಮೂಲ್ಯ ನಿಧನ

ಪಣಕಜೆ: ಪಣಕಜೆ ನಿವಾಸಿ, ಸುದ್ದಿ ವಾರಪತ್ರಿಕೆ ವಿತರಕ ಕೂಸಪ್ಪ ಮೂಲ್ಯ ರವರು ಹೃದಯಾಘಾತದಿಂದ ಫೆ.3 ರಂದು ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.