ಪಾರಂಪರಿಕ ವಾದನಗಾರ ಹೇಮಂತ ದೇವಾಡಿಗರಿಗೆ ಸನ್ಮಾನ

ಅಳದಂಗಡಿ : ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇದರ ವತಿಯಿಂದ ಕುದ್ಮುಲ್ ರಂಗರಾವ್ ಪುರಭವನ ಮಂಗಳೂರು ಇಲ್ಲಿ ನಡೆದ 23 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅಳದಂಗಡಿ ಅರಮನೆ ನಗರಿಯ ಪಾರಂಪರಿಕ ವಾದನಗಾರರಾದ ಅಳದಂಗಡಿಯ ಹೇಮಂತ್ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.