ಗುರಿಪಳ್ಳ ನಿವಾಸಿ ಹೇಮಂತ ಪೂಜಾರಿ ಆತ್ಮಹತ್ಯೆ

ಕನ್ಯಾಡಿ II: ಇಲ್ಲಿಯ ಬರೆ ಕನ್ಯಾಡಿ-II ಗುರಿಪಳ್ಳ ನಿವಾಸಿ ದಿ| ಜಿನ್ನಪ್ಪ ಸಾಲ್ಯಾನ್ ರವರ ಪುತ್ರ ಹೇಮಂತ ಪೂಜಾರಿ( 45.ವ) ಯವರು ಫೆ.3 ರಂದು ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರು ನಡ ಗ್ರಾಮ ಪಂಚಾಯತದ ಮಾಜಿ ಸದಸ್ಯರಾಗಿದ್ದರು. ಮೃತರು ತಾಯಿ ಜಯಶ್ರೀ, ಪತ್ನಿ, ಓರ್ವ ಪುತ್ರಿ, ಸಹೋದರ, ಸಹೋದರಿ  ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಸರಿಯಾದ ಕಾರಣ ತಿಳಿದುಬಂದಿಲ್ಲ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.