HomePage_Banner_
HomePage_Banner_

ರಾಷ್ಟ್ರಮಟ್ಟದ ಕರಾಟೆ : ಹಳೆಪೇಟೆಯ ನಾಗರಾಜ್ ಶೆಟ್ಟಿ ದ್ವಿತೀಯ ಸ್ಥಾನ

ಉಜಿರೆ : ಕರ್ನಾಟಕ ಕರಾಟೆ ಸ್ಪೋರ್ಟ್ಸ್  ಅಸೋಸಿಯೇಶನ್ ಎಂ.ಕೆ ಅನಂತ್‌ರಾಜ್ ಕಾಲೇಜ್ ಫಿಸಿಕಲ್ ಎಜ್ಯುಕೇಶನ್ ಮೂಡಬಿದ್ರಿ ವತಿಯಿಂದ ಜ. 21 ರಂದು ಮಂಗಳೂರಿನಲ್ಲಿಆಯೋಜಿಸಿದ್ದ 4ನೇ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಫ್‌ನಲ್ಲಿ 20 ವರ್ಷಕ್ಕಿಂತ ಮೇಲ್ಪಟ್ಟ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ಹಳೆಪೇಟೆಯ ನಾಗರಾಜ್ ಶೆಟ್ಟಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಇವರು ಪ್ರಸ್ತುತ ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರಥಮ ಬಿ.ಎ ವ್ಯಾಸಾಂಗ ಮಾಡುತ್ತಿದ್ದಾರೆ. ಇವರು ಹಳೆಪೇಟೆಯ ಶೇಖರ ಶೆಟ್ಟಿ ಹಾಗೂ ಜಯಂತಿ ದಂಪತಿ ಪುತ್ರರಾಗಿದ್ದು. ಉಜಿರೆಯ ಸೆನ್ಸಾಯಿ ಅಬ್ದುಲ್ ರೆಹಮಾನ್‌ರವರಿಂದ ತರಬೇತಿ ಪಡೆಯುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.