ಜನಜಾಗೃತಿ ವೇದಿಕೆ ಚಾರ್ಮಾಡಿ ವಿಭಾಗದ ವಲಯಾಧ್ಯಕ್ಷರಾಗಿ ನಾಮದೇವ ರಾವ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಚಾರ್ಮಾಡಿ ವಿಭಾಗದ ವಲಯಾಧ್ಯಕ್ಷರಾಗಿ ಅಪೂರ್ವ ಕ್ರೀಡಾ ಸಂಘಟಕ, ಕೊಡುಗೈ ದಾನಿಯೂ ಆಗಿರುವ ನಾಮದೇವ ರಾವ್ ಮುಂಡಾಜೆ ಇವರು ಅವಿರೋಧ ಆಯ್ಕೆಯಾಗಿದ್ದಾರೆ. ಇವರು ಯಂಗ್  ಚಾಲೆಂಜರ್ಸ್  ಮುಂಡಾಜೆ ಇದರ ಸಂಸ್ಥಾಪಕರಾಗಿದ್ದು , ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.