ರಾಜ್ಯಮಟ್ಟದ ಬ್ಯಾಡ್ಮಿಂಟನ್: ಎಸ್ ವೈಷ್ಣವ್ ಪ್ರಥಮ

ಬೆಳ್ತಂಗಡಿ: ಜಂಪ್ ಏಂಡ್ ಸ್ಮೇಶ್ ಅಕಾಡಮಿ ಬೆಂಗಳೂರು ಇವರು ಜ. 20 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 10 ವರ್ಷದೊಳಗಿನ ವಯೋಮಾನದ ಬಾಲಕರ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಬೆಳ್ತಂಗಡಿ ಎಸ್‌ಡಿಎಂ ಶಾಲಾ 5 ನೇ ತರಗತಿ ವಿದ್ಯಾರ್ಥಿ ಎಸ್ ವೈಷ್ಣವ್ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರು ಕೆ. ಬಿ ಶ್ರೀನಾಥ್ ಮತ್ತು ಎಸ್ ಶೃತಿ ದಂಪತಿ ಪುತ್ರನಾಗಿದ್ದು, ಉಜಿರೆ ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್‌ನ ಸಂತೋಷ್ ಇವರು ತರಬೇತಿ ನೀಡಿರುತ್ತಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.