ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಪ್ರಜಾಪ್ರಭುತ್ವ ದಿನ ವ್ಯಕ್ತಿತ್ವ ವಿಕಸನ ಶಿಬಿರ, ಉದ್ಯೋಗ ನೇಮಕಾತಿ ಪ್ರಾತ್ಯಕ್ಷಿಕೆ

ಬೆಳ್ತಂಗಡಿ : ಅನುಗ್ರಹ ಎಜುಕೇಶನ್ ಏಂಡ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ಇದರ ಅಧೀನ ಸಂಸ್ಥೆಯಾದ ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಇಲ್ಲಿ ಪ್ರಜಾಪ್ರಭುತ್ವ ದಿನವನ್ನು ಜ. 26  ರಂದು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಪೃಥ್ವಿ ಜ್ಯುವೆಲ್ಸ್ ಮಾರ್ಕೆಟಿಂಗ್ ಎಕ್ಸ್‌ಕ್ಯೂಟಿವ್ ನಿಸಾರ್ ಸುನ್ನತ್‌ಕೆರೆ ಮತ್ತು ಜೈಶನ್ ಪಟ್ಟೇರಿಲ್ ಸಂಪನ್ಮೂಲ ಉಪನ್ಯಾಸ ನೀಡಿದರು. ವಿವಿಧ ಮನೋರಂಜನಾ ಚಟುವಟಿಕೆಗಳ ಜೊತೆಗೆ ಮಾಹಿತಿ ಹಂಚಿಕೆ ನಡೆಯಿತು.
ಉಪಪ್ರಾಂಶುಪಾಲ ರಾಜೇಶ್ ಸಚ್ಚೇರಿಪೇಟೆ ಸ್ವಾಗತಿಸಿದರು.
ವೃಂದ ಮತ್ತು ವಿದ್ಯಾರ್ಥಿಗಳು ಸಕ್ರೀಯವಾಗಿ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.