HomePage_Banner_
HomePage_Banner_
HomePage_Banner_

ರಾಷ್ಟ್ರೀಯ ಕರಾಟೆ ಚಾಂಪಿಯನ್‌ ಶಿಪ್. ಅಬ್ದುಲ್ ಸಲಾಂ.ಕೆ ತೃತೀಯ

Advt_NewsUnder_1
ಗುರುವಾಯನಕೆರೆ: ಮೂಡಬಿದ್ರೆಯ ಗಂಜಿಮಠದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನ ಬ್ಲಾಕ್ ಬೆಲ್ಟ್ ಕುಮಿತೆ ವಿಭಾಗದಲ್ಲಿ ಗುರುವಾಯನಕೆರೆಯ ಅಬ್ದುಲ್ ಸಲಾಂ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.  ಇವರು ಗುರುವಾಯನಕೆರೆಯ ಇಬ್ರಾಹಿಂ.ಕೆ ಹಾಗೂ ನೆಬಿಸಾ.ಕೆ ದಂಪತಿಯ ಸುಪುತ್ರರಾಗಿದ್ದು ಉಜಿರೆಯ ಕರಾಟೆ ಶಿಕ್ಷಕ ಸೆನ್ಸಾಯಿ ಅಬ್ದುಲ್ ರಹಮಾನ್ ರವರು ಇವರಿಗೆ ತರಬೇತಿ ನೀಡಿದ್ದಾರೆ. ಇವರು  ಪ್ರಸ್ತುತ ಉಜಿರೆ ಎಸ್ ಡಿ ಎಂ ಸ್ನಾತಕೋತ್ತರ ಕಾಲೇಜಿನಲ್ಲಿ ಎಂ ಎಸ್ ಡಬ್ಲ್ಯೂ  ಅಧ್ಯಯನ ಮಾಡುತ್ತಿದ್ದಾರೆ.
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.