HomePage_Banner_
HomePage_Banner_
HomePage_Banner_

ಬೆಳ್ತಂಗಡಿ: ರಾಷ್ಟ್ರೀಯ ಮತದಾರರ ದಿನಾಚರಣೆ

Advt_NewsUnder_1

ಬೆಳ್ತಂಗಡಿ: ಭಾರತ್ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಪ್ರಯುಕ್ತ ಇಂದು (ಜ.25) ನಗರ ಪಂಚಾಯತ್ ಸಭಾಭವನದಲ್ಲಿ‘ರಾಷ್ಟ್ರೀಯ ಮತದಾರರ ದಿನಾಚರಣೆ’ಯನ್ನು ಆಚರಿಸಲಾಯಿತು.
ಬೆಳ್ತಂಗಡಿ ಪ್ರಭಾರ ತಹಶಿಲ್ದಾರರಾದ ಗಣಪತಿ ಶಾಸ್ತ್ರಿ ಮೊದಲ ಬಾರಿಗೆ ಮತದಾರರಾಗಿ ನೋಂದಾವಣೆಯಾಗಿರುವವರಿಗೆ ಗುರುತಿನ ಚೀಟಿಯನ್ನು(Voter ID)) ವಿತರಿಸಿದರು. ಪಿ.ಡಬ್ಲ್ಯೂ.ಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ ಅಜಿಲ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ನ.ಪಂ.ಸಮನ್ವಯ ಅಧಿಕಾರಿ ವೆಂಕಟರಮಣ ಶರ್ಮ, ನ.ಪಂ ಇಂಜಿನಿಯರ್ ಮಹಾವೀರ ಆರಿಗ, ನ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು. ಚುನಾವಣಾ ಶಿರಸ್ಥೆದಾರರಾದ ನಾರಾಯಣ ಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.