ಓಡಿಲ್ನಾಳ : ಜೀರ್ಣೋದ್ಧಾರ ಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

ಓಡಿಲ್ನಾಳ : ಇಲ್ಲಿಯ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಮೈರಲ್ಕೆ ಇದರ ಜೀರ್ಣೋಧ್ಧಾರದ ಬಗ್ಗೆ ಓಡಿಲ್ನಾಳ, ಕಳಿಯ, ಕುವೆಟ್ಟು ಗ್ರಾಮದ ಭಕ್ತಾಭಿಮಾನಿಗಳ ಚಿಂತನಾ ಸಭೆಯು ಫೆ .10 ರಂದು ದೇವಸ್ಥಾನದ ವಠಾರದಲ್ಲಿ ನಡೆಯಲಿದ್ದು, ಸಭೆಯ ಆಮಂತ್ರಣ ಪತ್ರಿಕೆಯನ್ನು ಮಾಜಿ ಶಾಸಕ ವಸಂತ ಬಂಗೇರ ಜ. 21 ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜಯರಾಮ ಶೆಟ್ಟಿ ಪಡಂಗಡಿ, ಗಂಗಾಧರ ರಾವ್ ಕೆವುಡೇಲು, ತಾ.ಪಂ. ಸದಸ್ಯ ಗೋಪಿನಾಥ್ ನಾಯಕ್ ಗುರುವಾಯನಕೆರೆ, ದೇವಸ್ಥಾನದ ಅರ್ಚಕ  ಹರಿಪ್ರಸಾದ್ ಇರ್ವತ್ರಾಯ,  ಪವಿತ್ರ ಪಾಣಿ ಮೋಹನ್ ಕೆರ್ಮುಣ್ಣಾಯ ಮೈರಾರು,  ಓಡಿಲ್ನಾಳ ಧರ್ಮೋತ್ಥಾನ ಟ್ರಸ್ಟ್  ಮೈರಲ್ಕೆ ಅಧ್ಯಕ್ಷ  ಪಿ.ವ್ರಷಭ ಆರಿಗ ಪರಾರಿ ಗುತ್ತು ಹಾಗೂ ಟ್ರಸ್ಟಿಗಳು, ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು,

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.