ಮಾಚಾರಿನಲ್ಲಿ ತಾಜುಲ್ ಉಲಮಾ ಮೌಲಿದ್: ಜಲಾಲಿಯ್ಯ ಮಜ್ಲಿಸ್

ಉಜಿರೆ: ಮಾಚಾರು ಜಮಾಅತ್ ಪ್ರಧಾನ ಕಾರ್ಯದರ್ಶಿಯೂ ಆದ ಮುಹಮ್ಮದ್ ಇಕ್ಬಾಲ್ ಮಾಚಾರ್ ರವರ ತಾಜುಲ್ ಉಲಮಾ ನಿವಾಸದಲ್ಲಿ ಜಲಾಲಿಯ್ಯ ಮಜ್ಲಿಸ್ ಹಾಗೂ ತಾಜುಲ್ ಉಲಮಾ ಮೌಲಿದ್ ನಡೆಯಿತು.
ಮೌಲಿದ್ ನೇತೃತ್ವವನ್ನು ಮಾಚಾರು ಖತೀಬ್ ಅಬ್ದುರ್ರಹ್ಮಾನ್ ಸಖಾಫಿ ವಹಿಸಿದ್ದರು.
ಜಲಾಲಿಯ್ಯ ಮಜ್ಲಿಸ್ ಪ್ರಾರ್ಥನೆಯನ್ನು ಸಯ್ಯಿದ್ ಹಬೀಬುರ್ರಹ್ಮಾನ್ ಮುಶೈಖ್ ಬಾಅಲವಿ ಮದನಿ ತಂಙಳ್ ಬೆಳಾಲು ನೆರವೇರಿಸಿದರು.
ಜಲಾಲಿಯ್ಯ ರಾತಿಬನ್ನು ಮಸ್‌ಊದ್ ಸಅದಿ ಪದ್ಮುಂಜ ಆಲಾಪಿಸಿದರು.
ಸಮಾರೋಪ ಪ್ರಾರ್ಥನೆಗೆ ಸಂಯುಕ್ತ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಇಸ್ಮಾಯಿಲ್ ಅಲ್‌ಹಾದಿ ಮದನಿ ತಂಙಳ್ ಉಜಿರೆ ನೇತೃತ್ವ ನೀಡಿದರು. ಮನ್ಶರ್ ಮುದರ್ರಿಸ್ ಯೂಸುಫ್ ರಝಾ ಅಂಜದಿ ಉಪದೇಶವಿತ್ತರು.
ವೇದಿಕೆಯಲ್ಲಿ ಮುಫತ್ತಿಷ್ ಹಾಪಿಳ್ ಹನೀಫ್ ಮಿಸ್ಬಾಹಿ, ಮುಫತ್ತಿಷ್ ಹಮೀದ್ ಮಿಸ್ಬಾಹಿ ಸರಳಿಕಟ್ಟೆ, ಇಲ್ಯಾಸ್ ಮದನಿ ಮಾಚಾರು, ಗುರುವಾಯನಕೆರೆ ಮುದರ್ರಿಸ್ ಹಾಮಿದ್ ಸಅದಿ, ಮಲ್‌ಜಅ ಜನರಲ್ ಮೇನೇಜರ್ ಮೆಹಬೂಬುರ್ರಹ್ಮಾನ್ ಸಖಾಫಿ, ಅಬ್ದುಲ್ ರಝ್ಝಾಕ್ ಸಅದಿ ಮಾಪಾಲ್, ಕಾಸಿಂ ಮುಸ್ಲಿಯಾರ್ ಮಾಚಾರ್, ಜಮಾಲ್ ಲತೀಫಿ ಲಾಡಿ, ಕರೀಂ ಲತೀಫಿ ನಾಳ, ಹಸೈನಾರ್ ಸಅದಿ ಕನ್ಯಾಡಿ, ಸಲಾಂ ಮದನಿ ಗುಂಡುಕಲ್ಲು, ಬದ್ರುದ್ದೀನ್ ಸಖಾಫಿ ನಿಡಿಗಲ್, ಮುಖ್ತಾರ್ ನಿಝಾಮಿ ಗುಂಡುಕಲ್ಲು, ರಫೀಕ್ ಮುಸ್ಲಿಯಾರ್ ನಾಳ, ಆದಂ ಮುಸ್ಲಿಯಾರ್ ಮಾಚಾರ್, ಅಯ್ಯೂಬ್ ಸಅದಿ ನಾವೂರ, ಸುಲೈಮಾನ್ ಸಅದಿ ಬೆಳಾಲು, ಆದಂ ಮುಸ್ಲಿಯಾರ್ ಸರಳಿಕಟ್ಟೆ, ಮರ್‌ಝೂಖಿ ಸಖಾಫಿ ಗೇರುಕಟ್ಟೆ, ಅಬೂಬಕರ್, ಎಸ್ಸೆಸ್ಸೆಫ್ ಡಿವಿಷನ್ ಪ್ರ. ಕಾರ್ಯದರ್ಶಿ ಶರೀಫ್ ನಾವೂರು, ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಕರೀಂ ಸಖಾಫಿ ಜಾರಿಗೆಬೈಲ್, ಸಿದ್ದೀಕ್ ಪರಪ್ಪು, ಅಬ್ಬೋನು ಮದ್ದಡ್ಕ, ಕೆಸಿಎಫ್ ನಾಯಕ ಸಲೀಂ ಕನ್ಯಾಡಿ, ಅಶ್ರಫ್ ಮುಸ್ಲಿಯಾರ್ ಕನ್ಯಾಡಿ ಅಲ್ಲದೆ ಹಲವಾರು ಸಂಘಟನಾ ನೇತಾರರೂ ಉಪಸ್ಥಿತಿತರಿದ್ದರು.
ಮಾಚಾರು ಜಮಾಅತ್ ಅದ್ಯಕ್ಷ ಬಿ.ಎಂ ಇಲ್ಯಾಸ್ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.