ಉಜಿರೆ ಶ್ರೀ ಜರ್ನಾದನ ದೇವಸ್ಥಾನದಲ್ಲಿ ಜಾತ್ರಾ ಮಹೊತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಶ್ರೀ ಜನಾರ್ದನ ದೇವಸ್ಥಾನ ವಾರ್ಷಿಕ ಜಾತ್ರೆಯು ಜ.14ರಿಂದ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಪ್ರಾರಂಭಗೊಂಡಿತು.  ಜ. 21 ರಂದು ಪೂರ್ವಾಹ್ನ ದೇವರ ದರ್ಶನ ಬಲಿ ಉತ್ಸವ, ಮಧ್ಯಾಹ್ನ ಉಜಿರೆ ವಿದ್ಯಾನಗರ ಪ್ರವೀಣ್ ಕುಮಾರ್ ಚಂದ್ರ ಇವರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು . ರಾತ್ರಿ ಮಹಾರಥೋತ್ಸವ, ಭೂತ ಬಲಿ ಸೇವೆಗಳು ನಡೆಯಲಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.