ಮುಂಡಾಜೆ : ನೂತನ ಕಟ್ಟಡದ ನಿರ್ಮಾಣದ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ : ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಮುಂಡಾಜೆ ಶಿಕ್ಷಣ ಸಂಸ್ಥೆಗಳು ಇಲ್ಲಿಯ ನೂತನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಜ.21 ರಂದು ಜರುಗಿತು.
ಕಾನರ್ಪ ಸತ್ಯನಾರಾಯಣ ಹೊಳ್ಳರ ವೈದಿಕ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನಡೆಸಿಕೊಟ್ಟರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್, ನ್ಯಾಯವಾದಿ ಪ್ರತಾಪ್ ಸಿಂಹ ನಾಯಕ್, ನ್ಯಾಯವಾದಿ ಬಿ.ಕೆ ಧನಂಜಯ ರಾವ್, ಮುಂಡಾಜೆ  ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಫಡ್ಕೆ, ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪರಾರಿ ಶ್ರೀನಿವಾಸ್ ರಾವ್, ಕಾರ್ಯದರ್ಶಿ ಕೊರಗಪ್ಪ ನಾಯ್ಕ, ಮಚ್ಚಿಮಲೆ ಅನಂತ್ ಭಟ್, ಶಶಿಧರ್ ಕಲ್ಮಂಜ, ವಿಶ್ವನಾಥ್ ಶೆಟ್ಟಿ, ದಯಾಕರ್, ನಾರಾಯಣ ಗೌಡ ಕೊಳಂಬೆ, ಮುಂಡಾಜೆ ಸನ್ಯಾಸಿ ಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಆಡಳಿತ ಮೊಕ್ತೇಸರ ಅಡೂರು ವೆಂಕಟ್ರಮಣ, ಅಡೂರು ಗೋಪಾಲ ಮಾಸ್ಟ್ರು, ಮೇಜರ್ ಎಂ.ವಿ ಭಟ್, ಮುಂಡಾಜೆ ಸಿ.ಎ ಬ್ಯಾಂಕ್ ನಿರ್ದೇಶಕ ಪ್ರಕಾಶ್ ನಾರಾಯಣ, ಭಾರತಿ ನಾರಾಯಾಣ ಫಡ್ಕೆ, ವೆಂಕಟ್ರಮಣ ಭಟ್, ಮುಂಡಾಜೆ ಶಿಕ್ಷಣ ಸಂಸ್ಥೆಗಳ ಎಲ್ಲಾ ಬೋಧಕ ವರ್ಗದವರು ಊರ ಗಣ್ಯರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.