ಮದ್ದಡ್ಕ : ಹಾಲು ಉತ್ಪಾದಕರ ಸಹಕಾರಿ ಸಂಘ ಮದ್ದಡ್ಕ ಇದರ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಗೋಪಾಲ ಶೆಟ್ಟಿ ಕೋರ್ಯಾರ್, ಉಪಾಧ್ಯಕ್ಷರಾಗಿ ಪೂವಪ್ಪ ಭಂಡಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೃಷ್ಣಪ್ಪ ಪೂಜಾರಿ, ಅಣ್ಣಿ ಶೆಟ್ಟಿ, ವಿನೋದ ಶೆಟ್ಟಿ, ಭಾರತಿ, ರಮೇಶ್ ಪೂಜಾರಿ, ಹೇಮಂತ ಶೆಟ್ಟಿ, ವಿವೇಕಾನಂದ ಸಾಲ್ಯಾನ್, ಕೆ.ಪಿ ಚಿದಾನಂದ, ರೋನಾಲ್ಡ್ ಸಿಕ್ವೇರಾ, ಮೋಹನ್ ನಾಯ್ಕ, ಗಿರಿಜಾ ಇವರುಗಳು ಆಯ್ಕೆಯಾಗಿದ್ದಾರೆ.