ಮಡಂತ್ಯಾರು: ‘ಅಟೊ ಎಲ್.ಪಿ ಜಿ ಸೇಲ್ಸ್’ ಉದ್ಘಾಟನಾ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ಎಸ್.ಕೆ ಪೆಟ್ರೋಲಿಯಂ ಮಾಲಾಡಿ, ಮಡಂತ್ಯಾರು ಇದರ ಸಹಭಾಗಿತ್ವದಲ್ಲಿ ‘ಅಟೊ ಎಲ್.ಪಿ ಜಿ ಸೇಲ್ಸ್’ ಉದ್ಘಾಟನಾ ಸಮಾರಂಭವು ಇಂದು( ಜ.18) ರಂದು ಜರುಗಿತು.
ಉದ್ಘಾಟನೆಯನ್ನು ಮಂಗಳೂರು ಹಿಂದೂಸ್ಥಾನ್ ಪೆಟ್ರೋಲಿಯಂ ಅಭಿವೃದ್ಧಿ ಅಧಿಕಾರಿ ವಸಂತ ರಾವ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿಂದೂಸ್ಥಾನ್ ಪೆಟ್ರೋಲಿಯಂನ ಹೈದ್ರಬಾದ್ ಶಾಖೆಯ ಅಭಿವೃದ್ಧಿ ಅಧಿಕಾರಿ ಪಿ.ಎನ್ ಶ್ರೀನಿವಾಸ್, ಹಾಜಿ ಅಬ್ದುಲ್ ಲತೀಫ್ ಸಾಹೇಬ್, ರಾಜಶೇಖರ್ ಶೆಟ್ಟಿ, ವಿನ್ಸೆಂಟ್ ಮೋರಸ್, ಮಾಲಕರ ಮಾತೃಶ್ರೀಯವರಾದ ಕಮಲ  ಉಪಸ್ಥಿತರಿದ್ದು, ಶುಭ ಹಾರೈಸಿದರು.
ಬಂದಂತಹ ಅತಿಥಿಗಳನ್ನು ಸಂಸ್ಥೆಯ ಮಾಲಕರಾದ ಉದಯಚಂದ್ರ ಮತ್ತು ಶ್ರೀಮತಿ ಪ್ರಮೀಳಾ ದಂಪತಿ ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.