ಮರೋಡಿ: ನಿವೃತ್ತ ಅಂಚೆ ಪಾಲಕಿ ಶ್ರೀಮತಿ ಹರ್ಷಚಿತ್ರಾಕರ್ ನಿಧನ

ಮರೋಡಿ: ಇಲ್ಲಿಯ ಅಂಗಡಿಬೆಟ್ಟು ನಿವಾಸಿ ದಿ|ಎಂ.ಕೆ. ಚಿತ್ರಾಕರ ರವರ ಧರ್ಮಪತ್ನಿ, ನಿವೃತ್ತ ಅಂಚೆಪಾಲಕಿ  ಶ್ರೀಮತಿ ಹರ್ಷ ಚಿತ್ರಾಕರ್(65.ವ)ರವರು ಜ.16ರಂದು ನಿಧನರಾದರು. ಮೃತರು ಓರ್ವ ಪುತ್ರಿ, ಈರ್ವರು ಪುತ್ರರು, ಸಹೋದರರು, ಮೊಮ್ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.