ಬೆಳ್ತಂಗಡಿ: ಜಿಎಸ್‌ಟಿ ಸುವಿಧ ಕೇಂದ್ರ ಉದ್ಘಾಟನಾ ಸಮಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಹನುಮಾನ್ ಕಾಂಪ್ಲೆಕ್ಸ್‌ನ ಒಂದನೇ ಮಹಡಿಯಲ್ಲಿ ಕೇಂದ್ರ ಸರಕಾರದ ಅಂಗೀಕೃತ ಜಿಎಸ್‌ಟಿ ಸುವಿಧ ಕೇಂದ್ರದ ಉದ್ಘಾಟನಾ ಸಮಾರಂಭವು ಇಂದು (ಜ.17 ರಂದು) ಜರುಗಿತು.
ಉದ್ಘಾಟನೆಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬೊಟ್ರಿ ಜಿಎಸ್‌ಪಿ ಸಂಸ್ಥಾಪಕ &ಸಿಇಒ ಡಾ| ಚಿರಾಗ್ ಭಟ್, ಮಂಜೊಟ್ಟಿ ಸ್ಟಾರ್‌ಲೈನ್ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಹಾಜಿ ಸೈಯ್ಯದ್ ಹಬೀಬ್, ಮಂಗಳೂರು ಕೆಮಿಕಲ್ ಇಂಪೋರ್ಟರ್& ಟ್ರೇಡರ್‌ನ ಶೇಖ್ ಅಹ್ಮದ್, ದಕ್ಷಿಣ ಭಾರತ ಪಾಲುದಾರ ಅರವಿಂದಾಕ್ಷ, ಜಿಲ್ಲಾ ನಿರ್ವಾಹಕ ಸಂಪತ್ ಕುಮಾರ್, ಅಬ್ದುಲ್ ಖಾದರ್ ಮಿಸ್ಬಾಹಿ ಉಪಸ್ಥಿತರಿದ್ದರು.
ಆಹ್ವಾನಿತ  ಅತಿಥಿಗಳನ್ನು ಸಂಸ್ಥೆಯ ಪಾಲುದಾರರಾದ ಮಹಮ್ಮದ್ ಹಕೀಬ್ ಮತ್ತು ಅಬ್ದುಲ್ ಲತೀಫ್ ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.