ಎಬಿವಿಪಿ ವತಿಯಿಂದ ಸ್ವಾಮೀ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ವಾಹನಜಾಥಾ

ಎಬಿವಿಪಿ ವತಿಯಿಂದ ವಿವೇಕ ರಥ ಬ್ರಹತ್ ಶೋಭಾಯಾತ್ರೆ

ಬೆಳ್ತಂಗಡಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾಮೀ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ‘ವಿವೇಕ ಹಬ್ಬ-2019’ ಆಚರಿಸಲಾಯಿತು. ಆ ಪ್ರಯುಕ್ತ ಮಡಂತ್ಯಾರು ಗಣಪತಿ ಮಂಟಪದ ಮುಂಭಾಗದಿಂದ ಉಜಿರೆ ಸಿದ್ಧವನದವರೆಗೆ ವಿವೇಕ ರಥದೊಂದಿಗೆ ವಾಹನಜಾಥಾ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.