ಕಣಿಯೂರು: ಹೂವಿನ ವ್ಯಾಪಾರಿ ಹರೀಶ್ ಶೆಟ್ಟಿ ನಿಧನ

ಕಣಿಯೂರು: ಇಲ್ಲಿಯ ಪುಣ್ಕೆದಡಿ ನಿವಾಸಿ ದಿ.ನಾರಾಯಣ ಶೆಟ್ಟಿಯವರ ಪುತ್ರ ಹರೀಶ್ ಶೆಟ್ಟಿ (55.ವ)ಯವರು ಅಲ್ಪಕಾಲದ ಅಸೌಖ್ಯದಿಂದ ಜ.9 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಕಳೆದ 35 ವರ್ಷಗಳಿದ ಹೂವಿನ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.