HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆ: ಗ್ಲೋಬಲ್ ಮೋಟಾರ್‍ಸ್ ಶುಭಾರಂಭ

ನೂತನ ಶೋರೂಂನ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಯು.ವಿಜಯ ರಾಘವ ಪಡ್ವೆಟ್ನಾಯ ನೆರವೇರಿಸಿದರು.

ಉಜಿರೆ: ಇಲ್ಲಿಯ ಎಸ್.ಡಿ.ಎಂ. ಹಿ.ಪ್ರಾ.ಶಾಲೆಯ ಎದುರು ಶಿವಕೃಪಾ ಕಟ್ಟಡದಲ್ಲಿ ಪ್ರೊ. ಸಂಜಯ್ ಹೆಚ್.ಎಸ್.ಹಾಗೂ ಸಂದೀಪ್ ಹೆಚ್.ಎಸ್ ರವರ ಮಾಲಕತ್ವದಲ್ಲಿ ಗ್ಲೋಬಲ್ ಮೋಟಾರ್‍ಸ್ ದ್ವಿಚಕ್ರ ವಾಹನದ ಶೊರೂಂ ಇಂದು(ಜ.11) ಶುಭಾರಂಭಗೊಂಡಿತು.
ನೂತನ ಶೋರೂಂನ ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾದ ಯು.ವಿಜಯ ರಾಘವ ಪಡ್ವೆಟ್ನಾಯ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ.ಯಶೋವರ್ಮ ಉಪಸ್ಥಿತರಿದ್ದು, ಸಂಸ್ಥೆಗೆ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.