HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಸೋಣಂದೂರು ಕರುಣಾಕರ ಶೆಟ್ಟಿಯವರಿಗೆ ಡಾಕ್ಟರೇಟ್

ಸೋಣಂದೂರು: ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕರುಣಾಕರ ಶೆಟ್ಟಿಯವರು ಕೊಯಂಬತ್ತೂರಿನ ಕರ್ಪಗಂ ವಿಶ್ವವಿದ್ಯಾನಿಲಯದಲ್ಲಿ ಮಂಡಿಸಿದ ಕಾಂಟ್ರಿಬ್ಯೂಷನ್ ಆಫ್ ಡಿಪಾರ್ಟ್‌ಮೆಂಟ್ ಆಫ್ ಯೂತ್ ಎಂಪವರ್‌ಮೆಂಟ್ ಆಂಡ್ ಸ್ಪೋರ್ಟ್ಸ್ ಆಂಡ್ ಸ್ಪೊರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಇನ್ ಪ್ರೋಮೋಟಿಂಗ್ ಸ್ಪೋರ್ಟ್ಸ್ ಆಂಡ್ ಗೇಮ್ಸ್ ಇನ್ ಕರ್ನಾಟಕ ಸ್ಟೇಟ್ ಎಂಬ ಮಹಾ ಪ್ರಬಂಧಕ್ಕೆ (ಪಿ.ಹೆಚ್.ಡಿ) ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ದೈಹಿಕ ಶಿಕ್ಷಣ ವಿಭಾಗದ ಡೀನ್ ಡಾ|.ಎ.ಪುಷ್ಪರಾಜನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿರುತ್ತಾರೆ. ಇವರು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಸೊಣಂದೂರು ಗ್ರಾಮದ ಮುಂಡಾಡಿ ನಿವಾಸಿ ವಿಠಲ ಶೆಟ್ಟಿ ಹಾಗೂ ಕುಮುದಾಕ್ಷಿ ದಂಪತಿ ಪುತ್ರ.

ಚಿತ್ರ ವರದಿ: ಮನು ಮದ್ದಡ್ಕ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.