ವಿದ್ಯುತ್ ನಿಲುಗಡೆ ಪ್ರಕಟಣೆ

ಬೆಳ್ತಂಗಡಿ : ನಿರ್ವಹಣಾ ಕಾಮಗಾರಿಯ ಪ್ರಯುಕ್ತ 110/11 ಕೆವಿ ಕರಾಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ತೆಕ್ಕಾರು,ಕಕ್ಕೆಪದವು,ಮೂರುಗೋಳಿ,ಕುದ್ರಡ್ಕ,ಪಿಲಿಗೂಡು ಫೀಡರುಗಳಲ್ಲಿ ದಿನಾಂಕ 08.01.2019 ರಂದು ಮತ್ತು 11 ಕೆವಿ ಮುಗೆರಡ್ಕ,ಕೆಮ್ಮರ,ಉಪ್ಪಿನಂಗಡಿ ಟೌನ್,ಬಂದಾರು ಹಾಗೂ ಕಲ್ಲೇರಿ ಟೌನ್ ಫೀಡರುಗಳಲ್ಲಿ ಜ. 09 ರಂದು ಬೆಳಿಗ್ಗೆ 10.30 ರಿಂದ ಸಂಜೆ 4.00 ಘಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂದು  ಮೆಸ್ಕಾಂ  ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.