HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆ ಅಕ್ಷ ಎಂಟರ್‌ಪ್ರೈಸಸ್ ಅದೃಷ್ಟ ಚೀಟಿ ಡ್ರಾ

ಉಜಿರೆ : ಅಕ್ಷ ಎಂಟರ್‌ಪ್ರೈಸಸ್ ಉಜಿರೆ ಇಲ್ಲಿಯ ಮಹಮ್ಮಾಯಿ ದೇವಸ್ಥಾನದ ಬಳಿ ಇರುವ ಅಕ್ಷ ಎಂಟರ್‌ಪ್ರೈಸಸ್ ಮೊಬೈಲ್ ಕೇರ್, ಎಲೆಕ್ಟ್ರಾನಿಕ್ಸ್, ಮತ್ತು ಗೃಹಪಯೋಗಿ ವಸ್ತುಗಳ ಮಳಿಗೆಯವರು ದೀಪಾವಳಿ ಇತರ ಹಬ್ಬಗಳ ಪ್ರಯುಕ್ತ ಏರ್ಪಡಿಸಿದ್ದ ಸ್ಪೆಷಲ್ ಧಮಾಕ ಆಫರ್ ಇದರ ಅದೃಷ್ಟ ಚೀಟಿ ಡ್ರಾ ಜ.5 ರಂದು ಮಳಿಗೆಯಲ್ಲಿ  ನಡೆಯಿತು.
ಕೂಪನ್ ಡ್ರಾವನ್ನು ಸಮಾಜ ಸೇವಕ ಸ್ವಚ್ಚಾತಾ ಸೇನಾನಿ ರಾಮಚಂದ್ರ ಶೆಟ್ಟಿ, ಸುದ್ದಿ ಬಿಡುಗಡೆ ಪತ್ರಿಕೆಯ ಸಹಾಯಕ ವ್ಯವಸ್ಥಾಪಕ ಜಾರಪ್ಪ ಪೂಜಾರಿ ಬೆಳಾಲು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಧರ್ಮಸ್ಥಳ ಘಟಕದ ವೆಂಕಟ್ರಮಣ ಶೆಟ್ಟಿ ಗ್ರಾಹಕ ಹುಸೈನಾರ್ ಎ. ಉಪಸ್ಥಿತರಿದ್ದು ಅದೃಷ್ಟವಂತರ ಆಯ್ಕೆ ಮಾಡಿದರು. ಸಂಸ್ಥೆಯ ಮ್ಯಾನೆಜಿಂಗ್ ಪಾರ್ಟ್‌ನರ್‌ಅಶೋಕ್ ಕುಮಾರ್ ಶೆಟ್ಟಿ ಪಾರ್ಟ್‌ನರ್ ಚಿತ್ತರಂಜನ್ ಶೆಟ್ಟಿ ಸಿಬ್ಬಂದಿಗಳಾದ ಸುನೀಲ್, ದೀಕ್ಷಿತಾ ಗುಲ್ಸನ್ ಮತ್ತು ಗ್ರಾಹಕರು ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.