HomePage_Banner_
HomePage_Banner_

ಜಿಲ್ಲಾ ಮಟ್ಟದ ಯುವ ಸಂಪತ್ತು ಸ್ಪರ್ಧೆ ವೇಣೂರಿನ ಶ್ರೀರಾಮ್ ರಾಜ್ಯಮಟ್ಟಕ್ಕೆ

ವೇಣೂರು : ಮಂಗಳೂರಿನ ಉರ್ವ ಪೊಂಪೆ ಸಂತ ಅಲೋಶಿಯಸ್ ಪ್ರೌಢಶಾಲೆಯಲ್ಲಿ ಜ.1 ರಂದು ನಡೆದ ಜಿಲ್ಲಾ ಮಟ್ಟದ ಯುವ ಸಂಪತ್ತು ಸ್ಪರ್ಧೆಯಲ್ಲಿ ವೇಣೂರು ಪ್ರೌಢ ಶಾಲೆಯ ವಿದ್ಯಾರ್ಥಿಯಾದ ಶ್ರೀರಾಮ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 175 ವಿದ್ಯಾರ್ಥಿಗಳು ಸ್ಪರ್ಧಿಸಿದ್ದು, ವೇಣೂರು ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ನಿತ್ಯಶ್ರೀ 5ನೇ ಸ್ಥಾನ ಹಾಗೂ ಅನನ್ಯ ಹೆಗ್ಡೆ 8ನೇ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.