ಕಳೆಂಜ: ಚಾಕೊಟ್ಟೆತ್ತಡಿ  ಶ್ರೀ ಮಾರಿಯಮ್ಮನವರ ಸನ್ನಿಧಿಯಲ್ಲಿ ವಾರ್ಷಿಕ ಮಾರಿಪೂಜೆ

ಕಳೆಂಜ: ಇಲ್ಲಿಯ ಚಾಕೊಟ್ಟೆತ್ತಡಿ ಶ್ರೀ ಮಾರಿಯಮ್ಮನವರ ಸನ್ನಿಧಿಯಲ್ಲಿ ಮೂರನೇ ವರ್ಷದ ವಾರ್ಷಿಕ ಮಾರಿಪೂಜೆಯು ಜ.3 ರಂದು ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ಸ್ಥಳ ಶುದ್ದಿ,ಗಣಹೋಮ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆಯಿಂದ ಮಾರಿಪೂಜೆ,ಮಹಾಮಂಗಳಾರತಿ ಹಾಗೂ ಝೇಂಕಾರ ಚೆಂಡೆಮೇಳ ಕಾಯರ್ತಡ್ಕ ಇವರಿಂದ ಚೆಂಡೆಸೇವೆ, ಅನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಸೇವೆ ನಡೆಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

ಚಿತ್ರ ವರದಿ: ಗಣೇಶ್ ಕುಂದರ್ ಕಳೆಂಜ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.