ಹಳ್ಳಿಹಳ್ಳಿಗೆ ಜಿಯೋ: ಜಿಯೋ ನೆಟ್‌ವರ್ಕ್ ಸೇವೆಗೆ ಚಾಲನೆ

Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು: ರಿಲಾಯನ್ಸ್ ಇನ್ಫೋಕಾಂ ಕಂಪನಿ.ಲಿ ಬೆಂಗಳೂರು ಇದರ ವತಿಯಿಂದ ಹಳ್ಳಿ ಹಳ್ಳಿಗಳಲ್ಲಿ ಜಿಯೋ ಅಭಿಯಾನ ಕಾರ್ಯಕ್ರಮದಡಿ ಜಿಯೋ ೪ಜಿ ಫೈಬರ್ ನೆಟ್‌ವರ್ಕ್ ಸೇವೆಯನ್ನು ಜ.4 ರಂದು ಮಡಂತ್ಯಾರು ಪೊಂಪೈ ಆರ್ಕೆಡ್ ಬಳಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ, ತಾಲೂಕಿನ 74 ಗ್ರಾಮಗಳಿಗೆ ಏಕಕಾಲದಲ್ಲಿ ಜಿಯೋ ನೆಟ್‌ವರ್ಕ್ ಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜಿಯೋ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರವಣ್ ಶೆಟ್ಟಿ, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸೌಮ್ಯ , ಡೆಪ್ಯುಟಿ ಚೀಪ್ ಟೆಕ್ನಿಕಲ್ ಆಫೀಸರ್ ಅಜಯ್ ಗುಪ್ತ, ಚೀಫ್ ಟೆಕ್ನಿಕಲ್ ಆಫಿಸರ್ ಸಂಜಯ್ ಶರ್ಮಾ, ಜಿಯೋ ಏರಿಯಾ ಮ್ಯಾನೇಜರ್ ರಂಗನಾಥ್ ಮಂಗಳೂರು, ಜಿಯೋ ಸೆಂಟರ್ ಮ್ಯಾನೇಜರ್ ಹರಿಕೃಷ್ಣ ಮಂಗಳೂರು, ಡಿಸ್ಟ್ರಿಬ್ಯೂಟರ್ ಕಲ್ಲಾರಿ ಕಮ್ಯುನಿಕೇಶನ್ ಮಾಲಕ ಜಗದೀಶ ಆಚಾರ್ಯ ಉಪಸ್ಥಿತರಿದ್ದರು. ಜಿಯೋ ಸಿಮ್ ಲೀಡರ್ ಆಸಿಫ್   ಅತಿಥಿಗಳನ್ನು ಸ್ವಾಗತಿಸಿ, ಹರಿಕೃಷ್ಣ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.