ಐಶ್ವರ್ಯ ಲೇಡಿಸ್ ಹರ್ಬಲ್ ಬ್ಯೂಟಿಪಾರ್ಲರ್ ಮತ್ತು ಲೇಡಿಸ್ ಟೈಲರ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಮದ್ದಡ್ಕ : ಇಲ್ಲಿಯ ಪ್ರೇಮಿ ಬೇಕರಿ ಬಿಲ್ಡಿಂಗ್ ಮದ್ದಡ್ಕದಲ್ಲಿ ಐಶ್ವರ್ಯ ಲೇಡಿಸ್ ಹರ್ಬಲ್ ಬ್ಯೂಟಿಪಾರ್ಲರ್ ಮತ್ತು ಲೇಡಿಸ್ ಟೈಲರ್ ಶುಭಾರಂಭಗೊಂಡಿತು. ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಪ್ರಧಾನ ಧರ್ಮ ಗುರು ವಂ.ಫಾ| ಬೆಸಿಲ್ ವಾಸ್ ಉದ್ಘಾಟಿಸಿ ಆಶೀರ್ವಚನ ಗೈದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕು ಬ್ಯೂಟಿ ಪಾರ್ಲರ್ ಸಂಘದ ಅಧ್ಯಕ್ಷೆ ಶ್ರೀಮತಿ ಪಲ್ಲವಿರಾಜು, ಬೆಳ್ತಂಗಡಿ ಸೌಂದರ್ಯ ಬ್ಯೂಟಿಪಾರ್ಲರ್ ಮಾಲಕಿ ಶ್ರೀಮತಿ ವಿದ್ಯಾ, ಶ್ರೀಮತಿ ಆಲಿಸ್ ಡಿಸೋಜ, ಶರ್ವಿನ್ ಡಿಸೋಜ, ವಿಶ್ಮಿತಾ ಡಿಸೋಜ, ಕಟ್ಟಡ ಮಾಲಕ ಪ್ರಾನ್ಸಿಸ್ ಡಿಸೋಜ ಉಪಸ್ಥಿತರಿದ್ದರು. ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಕಾರ್ಯದರ್ಶಿ ಲೀಯೋ ರೊಡ್ರಿಗಸ್ ಸ್ವಾಗತಿಸಿದರು. ಪಾರ್ಲರ್‌ನ ಮಾಲಕಿ ಶ್ರೀಮತಿ ಸುನೀತಾ ಡಿಸೋಜ ಹಾಗೂ ವಿನೋದ್ ರಾಖೇಶ್ ಡಿಸೋಜ ಸರ್ವರ ಸಹಕಾರ ಕೋರಿ ವಂದಿಸಿ ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.