ಉಜಿರೆ ತೃಪ್ತಿ ಎಂಟರ್‌ಪ್ರೈಸಸ್ ಡ್ರಾ ಫಲಿತಾಂಶ

ಉಜಿರೆ: ಇಲ್ಲಿಯ ತೃಪ್ತಿ ಎಂಟರ್‌ಪ್ರೈಸಸ್ ಇವರ ಸ್ಕೀಮ್‌ನ ಬಂಪರ್ ಬಹುಮಾನ ಡ್ರಾ. ಡಿ.24 ರಂದು ಜರುಗಿತು. ನಿಡ್ಲೆ ಗ್ರಾಮದ ಹಾರಡ್ಕ ಕು| ನಂದಿತಾ ವಿಜೇತರಾದರು. ಅವರ ಪರವಾಗಿ ಲಿಂಗಪ್ಪ ಗೌಡ ಹಾರಡ್ಕ ರೂ.50 ಸಾವಿರ ನಗದನ್ನು ಮಾಲಕರಾದ ಸತೀಶ್ ಗೌಡ ಉಜಿರೆ ಹಾಗೂ ಪುಷ್ಪಾಕರ್ ಉಜಿರೆ ಇವರಿಂದ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.