ಕೊಯ್ಯೂರು: ಕಿರಿಯ ಪ್ರಾಥಮಿಕ ಶಾಲೆ ಉಣ್ಣಾಲು ಬೆಳ್ಳಿಹಬ್ಬ ಸಮಾರಂಭ

ಕೊಯ್ಯೂರು: ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಉಣ್ಣಾಲು ಮತ್ತು ಹಳೆ ವಿದ್ಯಾರ್ಥಿ ಸಂಘ ಉಣ್ಣಾಲು ಇವರ ಆಶ್ರಯದಲ್ಲಿ ನಡೆದ ಶಾಲಾ ಬೆಳ್ಳಿಹಬ್ಬ ಸಮಾರಂಭವು ಡಿ.29 ರಂದು ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ , ಕೊಯ್ಯೂರು ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾ ವಿ‌.ಎನ್, ಜಿ.ಪಂ.ಸದಸ್ಯೆ ಶ್ರೀಮತಿ ಮಮತಾ ಎಂ.ಶೆಟ್ಟಿ, ಕಳಿಯ ತಾ.ಪಂ. ಸದಸ್ಯ  ಪ್ರವೀಣ, ಕೊಯ್ಯೂರು ಗ್ರಾ.ಪಂ.ಸದಸ್ಯೆ ಶ್ರೀಮತಿ ಶಶಿಕಲಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ  ಸುಧಾಕರ್ ಶೆಟ್ಟಿ, ಅನಂತಕೃಷ್ಣ ಭಟ್, ಬಹು|ಇಸ್ಮಾಯಿಲ್ ಮದನಿ,  ಅಶೋಕ್ ಕುಮಾರ್, ಇಸುಬು ಬ್ಯಾರಿ, ಶ್ರೀಮತಿ ಗೀತಾ ರಾಮಣ್ಣ ಗೌಡ   ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.