ಪದ್ಮುಂಜ : ಮುಳುಗು ತಜ್ಞ ಮಹಮ್ಮದ್‌ರಿಗೆ ಸನ್ಮಾನ

ಪದ್ಮುಂಜ : ಇಲ್ಲಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಮುಳುಗು ತಜ್ಞ ಓಟೆಚ್ಚಾರು ಮಹಮ್ಮದ್‌ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಣಿಯೂರು ಗ್ರಾ.ಪಂ ಅಧ್ಯಕ್ಷ ಸುನಿಲ್ ಸಾಲಿಯಾನ್, ಜಿ.ಪಂ ಸದಸ್ಯ ಶಾಹುಲ್ ಹಮೀದ್ ಕೆ.ಕೆ, ತಾ.ಪಂ ಸದಸ್ಯೆ ಅಮಿತಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.